Competition in this pair is now closed. Discussion and feedback about the competition in this language pair may now be provided by visiting the "Discussion & feedback" page for this pair. Entries may also be individually discussed by clicking the "Discuss" link next to any listed entry. Source text in English A theme of the age, at least in the developed world, is that people crave silence and can find none. The roar of traffic, the ceaseless beep of phones, digital announcements in buses and trains, TV sets blaring even in empty offices, are an endless battery and distraction. The human race is exhausting itself with noise and longs for its opposite—whether in the wilds, on the wide ocean or in some retreat dedicated to stillness and concentration. Alain Corbin, a history professor, writes from his refuge in the Sorbonne, and Erling Kagge, a Norwegian explorer, from his memories of the wastes of Antarctica, where both have tried to escape.
And yet, as Mr Corbin points out in "A History of Silence", there is probably no more noise than there used to be. Before pneumatic tyres, city streets were full of the deafening clang of metal-rimmed wheels and horseshoes on stone. Before voluntary isolation on mobile phones, buses and trains rang with conversation. Newspaper-sellers did not leave their wares in a mute pile, but advertised them at top volume, as did vendors of cherries, violets and fresh mackerel. The theatre and the opera were a chaos of huzzahs and barracking. Even in the countryside, peasants sang as they drudged. They don’t sing now.
What has changed is not so much the level of noise, which previous centuries also complained about, but the level of distraction, which occupies the space that silence might invade. There looms another paradox, because when it does invade—in the depths of a pine forest, in the naked desert, in a suddenly vacated room—it often proves unnerving rather than welcome. Dread creeps in; the ear instinctively fastens on anything, whether fire-hiss or bird call or susurrus of leaves, that will save it from this unknown emptiness. People want silence, but not that much. | Winning entries could not be determined in this language pair.There were 5 entries submitted in this pair during the submission phase. Not enough votes were submitted by peers for a winning entry to be determined.
Competition in this pair is now closed. | ಇವತ್ತಿನ ಕಾಲದಲ್ಲಿ, ಅದರಲ್ಲೂ ಮುಂದುವರಿದ ರಾಷ್ಟ್ರಗಳಲ್ಲಿ ಜನರು ದೊರಕದ ಶಾಂತಿಗಾಗಿ ಹಾತೊರೆಯುತ್ತಾರೆ. ಕೊನೆಗಾಣದ ಟ್ರಾಫಿಕ್ಕಿನ ಅಬ್ಬರ, ಬಿಡುವಿರದ ಫೋನಿನ ಬೀಪುಗಳು, ಬಸ್ ಹಾಗು ರೈಲುಗಳಲ್ಲಿನ ಡಿಜಿಟಲ್ ಘೋಷಣೆಗಳು, ಖಾಲಿ ಕಛೇರಿಗಳಲ್ಲೂ ಚೀರಾಡುವ ಟಿವಿ ಸೆಟ್ಗಳು ಅಂತ್ಯವಿರದ ಚಿತ್ತ ಚಾಂಚಲ್ಯಗಳಾಗಿವೆ. ಮನುಕುಲವು ಅರಣ್ಯ, ವಿಸ್ತಾರವಾದ ಮಹಾಸಾಗರ ಅಥವಾ ಯಾವುದೋ ದೂರದ ನಿಶ್ಚಲ ಏಕಾಂತ ಸ್ಥಲಾದಲ್ಲಿ ಶಾಂತಿ ನೆಮ್ಮದಿಯ ಹುಡುಕಾಟದಲ್ಲಿದ್ದರೂ, ಗದ್ದಲದಲ್ಲೆ ಮುಳುಗಿ ನಶಿಸುಹೋಗುತ್ತಿದೆ. ಇತಿಹಾಸ ಪ್ರಾಧ್ಯಾಪಕರಾದ ಆಲೇನ್ ಕಾರ್ಬಿನ್ ತಮ್ಮ “ರೆಫ್ಯೂಜ್ ಇನ್ ದಿ ಸೋರ್ಬೋನ್”, ಹಾಗೂ ನಾರ್ವಿಜಿಯನ್ ಅನ್ವೇಷಕರಾದ ಎರ್ಲಿಂಗ್ ಕಗ್ಗೆ, ತಮ್ಮ “ವೇಸ್ಟ್ಸ್ ಆಫ್ ಅಂಟಾರ್ಟಿಕಾ”ಗಳೆರಡರಲ್ಲೂ ಜನಜಂಗುಳಿಗಳಿಂದ ದೂರ ಹೋಗಲು ಪ್ರಯತ್ನಿಸಿದ್ದಾರೆ. ಅದಾಗ್ಯೂ, ಶ್ರೀ. ಕಾರ್ಬಿನ ತಮ್ಮ “ಎ ಹಿಸ್ಟರಿ ಆಫ್ ಸೈಲೆನ್ಸ್”ನಲ್ಲಿ ತಿಳಿಸಿರುವಂತೆ, ಈ ಹಿಂದೆಯೂ ಇಷ್ಟೇ ಗದ್ದಲವಿತ್ತೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಾಳಿ ತುಂಬಿದ ರಬ್ಬರ್ ಚಕ್ರಗಳು ಬರುವ ಮುನ್ನ ರಸ್ತೆಗಳಲ್ಲಿ ಲೋಹದ ಚಕ್ರಗಳ ಕರ್ಕಶ ಸದ್ದು ಹಾಗೂ ಕಲ್ಲು ಹಾಸಿನ ಮೇಲೆ ಓಡುವ ಕುದುರೆ ಲಾಳದ ಸದ್ದಿನಿಂದ ತುಂಬಿರುತ್ತಿತ್ತು. ಬಸ್ಸು ಹಾಗು ರೈಲುಗಳಲ್ಲಿ ಏಕಾಂಗಿಗಳಾಗಿ ತಮ್ಮ ಮೊಬೈಲ್ ಫೋನ್ಗಳಲ್ಲಿ ತೊಡಗಿಕೊಂಡಿರುವವರ ಬದಲು, ಜನರು ಪರಸ್ಪರ ಮಾತಿನಲ್ಲಿ ತೊಡಗಿ ವಾತವರಣ ಗಿಜಗಿಡುತ್ತಿತ್ತು. ಹಿಂದಿನಂತೆ ದಿನಪತ್ರಿಕೆ, ಚೆರ್ರಿ, ವಯೊಲೆಟ್ ಹಾಗೂ ತಾಜಾ ಬಾಂಗುಡೆ ಮೀನಿನ ಮಾರಾಟಗಾರರು ಏರು ಧ್ವನಿಯಲ್ಲಿ ಗ್ರಾಹಕರನ್ನು ಆಕರ್ಷಿಸದೆ ತಮ್ಮ-ತಮ್ಮ ವಸ್ತುಗಳನ್ನು ಸಾಲಾಗಿ ಜೋಡಿಸಿ ಗ್ರಾಹಕರಿಗಾಗಿ ಕಾದು ಕುಳಿತಿದ್ದರೆ. ಚಿತ್ರಮಂದಿರಗಳು ಹಾಗೂ ಒಪೇರಾಗಳು ಉಲ್ಲಾಸಭರಿತ ಜನರು ಸೇರುವ ಹಾಗು ಗಿಜಗಿಡುವ ಸ್ಥಾಳಗಳಾಗಿದ್ದವು. ಗ್ರಾಮೀಣ ಪ್ರದೇಶಗಳಲ್ಲಿ ಶ್ರಮಿಸುವ ರೈತರು ಉಲ್ಲಾಸದಿಂದ ಹಾಡುತ್ತಿದ್ದರು. ರೈತರೀಗ ಗಾಯನದಲ್ಲಿ ತೊದಾಗುತ್ತಿಲ್ಲ. ಹಿಂದಿನ ಪೀಳಿಗೆಗಳೂ ದೂರಿದಂತೆ, ಅಷ್ಟಾಗಿ ಬದಲಾಗಿರುವುದು ಶಬ್ದ ಮಟ್ಟವಲ್ಲ, ಆದರೆ ಶಾಂತಿ ನೆಲೆಸಿರಬೇಕಾಗಿದ್ದ ಸ್ಥಳವನ್ನು ಆವರಿಸಿಕೊಂಡಿರುವ ನಮ್ಮ ಚಿತ್ತ ಚಾಂಚಲ್ಯ. ಇನ್ನೊಂದೆಡೆ ಚಿತ್ತ ಚಾಂಚಲ್ಯ ಆವರಿಸಿಕೊಂಡದ್ದೆ ಆದರೆ, ದೇವದಾರು ಮರದ (ಪೈನ್ ಫಾರೆಸ್ಟ್) ಅರಣ್ಯವಾಗಿರಲಿ, ಮರುಭೂಮಿಯೆ ಆಗಿರಲಿ, ಅಥವಾ ಆಗಷ್ಟೆ ಖಾಲಿ ಮಾಡಲ್ಪಟ್ಟಿರುವ ಕೊಠಡಿಯಲ್ಲೆ ಆಗಲಿ ಸಿಗುವ ಶಾಂತಿಯ ಸ್ವಾಗತಾರ್ಹಾವಾಗಿರುವುದಿಲ್ಲ. ಭಯ ಆವರಿಸಿಕೊಂಡು ಬಿಡುತ್ತದೆ; ಯಾವುದೇ ಸದ್ದಾದರು ಕಿವಿ ಚುರುಕಾಗಿಬಿಡುತ್ತದೆ. ಕಟ್ಟಿಗೆ ಸುಡುವ ಸದ್ದು, ಬಾನಾಡಿಗಳ ಚಿಲಿ-ಪಿಲಿ ಅಥವಾ ಎಲೆಗಳ ತೂರಾಟದ ಸದ್ದು, ಇವೆಲ್ಲವೂ ಅರಿಯದ ನಿಶ್ಯಬ್ಧತೆಯಿಂದ ನಮ್ಮನ್ನು ಕಾಪಾಡುತ್ತವೆ. ಮನುಷ್ಯನಿಗೆ ಶಾಂತಿ ಬೇಕು ಆದರೆ ಒಬ್ಬೊಂಟಿತನದ ಶಾಂತಿಯಲ್ಲ. | Entry #22546 — Discuss 0 — Variant: Not specifiednone
Voting points | 1st | 2nd | 3rd |
---|
20 | 4 x4 | 2 x2 | 0 |
- 1 user entered 1 "like" tag
- 1 user entered 21 "dislike" tags
ಇವತ್ತಿನ | Inconsistencies Not today as reads the translation, but the general age | Srikanth Hannabeprakash No agrees/disagrees | |
ಟ್ರಾಫಿಕ್ಕಿನ | Mistranslations ould have been more apt word in Kannada. | Srikanth Hannabeprakash No agrees/disagrees | |
ಘೋಷಣೆಗಳು | Omission here only announcements is absorbed but the mentioning of display boards is rejected | Srikanth Hannabeprakash No agrees/disagrees | |
ಅಂತ್ಯವಿರದ ಚಿತ್ತ ಚಾಂಚಲ್ಯಗಳಾಗಿವೆ | Omission Context of Battery is not absorbed | Srikanth Hannabeprakash No agrees/disagrees | |
ಗದ್ದಲದಲ್ಲೆ ಮುಳುಗಿ ನಶಿಸುಹೋಗುತ್ತಿದೆ | Omission after this the search of the retreat is not emphasized, apart from many others | Srikanth Hannabeprakash No agrees/disagrees | |
ತಮ್ಮ “ವೇಸ್ಟ್ಸ್ ಆಫ್ ಅಂಟಾರ್ಟಿಕಾ”ಗಳೆರಡರಲ್ಲೂ ಜನಜಂಗುಳಿಗಳಿಂದ ದೂರ ಹೋಗಲು ಪ್ರಯತ್ನಿಸಿದ್ದಾರೆ. | Mistranslations the story says the events of how they escaped and the excerpts from their book precedes the writing commencement of another author. | Srikanth Hannabeprakash No agrees/disagrees | |
ಈ ಹಿಂದೆಯೂ ಇಷ್ಟೇ ಗದ್ದಲವಿತ್ತೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ | Mistranslations Total wrong of logic is shown. This is what exactly the opposite of what is stated in the article | Srikanth Hannabeprakash No agrees/disagrees | |
ಲಾಳದ | Mistranslations This translates to reins and not the wheels. Even hoofs and strides dont replace wheels | Srikanth Hannabeprakash No agrees/disagrees | |
ತೊಡಗಿಕೊಂಡಿರುವವರ | Mistranslations this has lost the aspect of voluntary detachment from use of mobile | Srikanth Hannabeprakash No agrees/disagrees | |
ಆಕರ್ಷಿಸದೆ ತಮ್ಮ-ತಮ್ಮ ವಸ್ತುಗಳನ್ನು ಸಾಲಾಗಿ ಜೋಡಿಸಿ ಗ್ರಾಹಕರಿಗಾಗಿ ಕಾದು ಕುಳಿತಿದ್ದರೆ | Mistranslations wrong interpretation | Srikanth Hannabeprakash No agrees/disagrees | |
ಯಾವುದೇ ಸದ್ದಾದರು ಕಿವಿ ಚುರುಕಾಗಿಬಿಡುತ್ತದೆ | Mistranslations exaggeration. Extra not allowed | Srikanth Hannabeprakash No agrees/disagrees | |
ಇವೆಲ್ಲವೂ ಅರಿಯದ ನಿಶ್ಯಬ್ಧತೆಯಿಂದ ನಮ್ಮನ್ನು ಕಾಪಾಡುತ್ತವೆ | Mistranslations This is not what the sentence in source intends to tell. | Srikanth Hannabeprakash No agrees/disagrees | |
ಒಬ್ಬೊಂಟಿತನದ ಶಾಂತಿಯಲ್ಲ. | Mistranslations this not what the details specified in the source add up to nor expressed explicitly | Srikanth Hannabeprakash No agrees/disagrees | |
| ಕಾಲದ ಕ್ರಮದಂತೆ, ಕನಿಷ್ಟ ಅಭಿವೃದ್ಧಿಶೀಲ ವಿಶ್ವದಲ್ಲಿ, ಜನರು ಮೌನಕ್ಕಾಗಿ ಹಂಬಲಿಸುತ್ತಾರೆ, ಆದರೆ ದೊರೆಯುವುದಿಲ್ಲ. ವಾಹನಗಳ ಬರಾಟೆ, ಬಿಡುವಿರದ ಫೊನ್ ಗಳ ರಿಂಗಣ, ಬಸ್ಸುಗಳು ರೈಲುಗಳಲ್ಲಿನ ಅಬ್ಬರದ ಪ್ರಚಾರಗಳು, ಖಾಲಿಯಿರುವ ಕಛೇರಿಗಳಲ್ಲೂ ಅರಚಾಡುವ ಟಿವಿಗಳು ಕೊನೆಯಿರದ ಬ್ಯಾಟರಿಗಳು ಮತ್ತು ವ್ಯಾಕುಲತೆಗಳು. ಮಾನವ ಸಂತತಿಯು ಶಬ್ಧಗಳು ಮತ್ತು ಅದರ ಪ್ರತಿಧ್ವನಿಗಳಿಂದ ಸೊರಗಿ ಹೋಗಿದೆ- ಇದಷ್ಟೇ ಅಲ್ಲದೆ ವನ್ಯ ಜೀವಿಗಳು ವಿಶಾಲ ಸಾಗರದಲ್ಲಿ ಜಲಚರಗಳ ಸ್ಥಿರತೆ ಮತ್ತು ಏಕಾಗ್ರತೆಗಳು ನಾಶವಾಗಿದೆ.ಇತಿಹಾಸಕಾರರಾದ ಅಲೈನ್ ಕಾರ್ಬಿನ್ ರವರು ತಮ್ಮ ಸರ್ಬೋನ್ನಲ್ಲಿ ಆಶ್ರಯ(ರಫ್ಯೂಜ್ ಇನ್ ಸರ್ಬೋನ್) ಇದರ ಬಗ್ಗೆ ಬರೆಯುತ್ತಾರೆ ಮತ್ತು ಎರ್ಲಿಂಗ್ ಕೊಗ್ಗೆ ಎಂಬ ನಾರ್ವೆಯ ಅನ್ವೇಷಣಕಾರರು ತಮ್ಮ ಅಂಟಾಂರ್ಟಿಕದ ತ್ಯಾಜ್ಯಗಳ ನೆನಪುಗಳಲ್ಲಿ ಬರೆಯುವಂತೆ ಇಬ್ಬರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಅಲ್ಲದೆ, ಮಾನ್ಯ ಕಾರ್ಬಿನ್ ಅವರು " ನಿಶ್ಶಬ್ಧದ ಇತಿಹಾಸ" ದಲ್ಲಿ ಹೇಳುವಂತೆ ಈಗಿರುವುದಕ್ಕಿಂತ ಇನ್ನೂ ಹೆಚ್ಚಿನ ಶಬ್ಧವಿರಲಾರದು, ನಗರದ ರಸ್ತೆಗಳಲ್ಲಿ ಲೋಹದ ಗಾಲಿಗಳ ಶಬ್ಧವು ಕಲ್ಲುಗಳ ಮೇಲಿನ ಕುದುರೆ ಲಾಳಗಳ ವಿಗಡಚಿಕ್ಕುವಂತಹ ಶಬ್ಧಗಳಿಂದ ತುಂಬಿಹೋಗಿವೆ. ಮೊಬೈಲ್ ಫೋನ್ (ಜಂಗಮವಾಣಿ)ಗಳ ಪ್ರತ್ಯೇಕಿಸುವಂತಹ ಶಬ್ಧಗಳಿಗೂ ಮುಂಚೆ, ಬಸ್ಸುಗಳು ಮತ್ತು ರೈಲುಗಳು ಭೋರ್ಗರೆಯುತ್ತಿದ್ದವು. ವೃತ್ತ ಪತ್ರಿಕೆ ಮಾರಾಟ ಮಾಡುವವರು ತಮ್ಮ ಸರಕನ್ನು ಶಬ್ಧದ ರಾಸಿಯಲ್ಲಿ ಬಿಡಲಿಲ್ಲ, ಆದರೆ ಅವುಗಳ ಜಾಹೀರಾತನ್ನು ಚರ್ರಿ ಮಾರಾಟಗಾರರು, ಕಲ್ಮಂಗಡಿ ಮತ್ತು ನೇರಳೆ ಹಣ್ಣು ಮಾರಾಟಗಾರರು ಮಾಡಿದಂತೆ ಉಚ್ಛ ಸ್ವರದಲ್ಲಿ ಮಾಡಿದರು. ಚಿತ್ರಮಂದಿರಗಳು ಮತ್ತು ರಂಗಮಂದಿರಗಳು ಚೀರಾಟ ಮತ್ತು ಅರಚಾಟಗಳ ತಾಣಗಳಾಗಿದ್ದವು. ಹಳ್ಳಿಗಳಲ್ಲಿಯೂ ಕೂಡ, ರೈತರು ತಮ್ಮ ಕೊಳಕಿನಲ್ಲಿಯೂ ಹಾಡಿದರು. ಅವರು ಈಗ ಹಾಡುವುದಿಲ್ಲ. ಈಗ ಆಗಿರುವ ಬದಲಾವಣೆಯು ಹಿಂದಿನ ಶತಮಾನಗಳಲ್ಲಿಯು ಸಹ ಇದರ ಬಗ್ಗೆ ಇದ್ದಂತಹ ದೂರಿನಂತೆ ಶಬ್ಧದ ಮಟ್ಟದಲ್ಲಿ ಅಷ್ಟೊಂದು ಆಗಿಲ್ಲ, ಆದರೆ ಮೌನವು ಆಕ್ರಮಿಸಿಕೊಳ್ಳ ಬಹುದಾದ ಸ್ಥಳದ ಮಟ್ಟದಲ್ಲಿ ವ್ಯಾಕುಲತೆಯು ತುಂಬಿ ಹೋಗಿದೆ. ಆದರೆ ಅಲ್ಲಿ ಮತ್ತೊಂದು ವಿರೋಧಾಬಾಸ ಕಂಡು ಬರುತ್ತದೆ, ಏಕೆಂದರೆ ಅದು ಆಕ್ರಮಿಸಿಕೊಳ್ಳುವುದಿಲ್ಲ- ಅದು ಪೈನ್ ಅರಣ್ಯದ ಆಳದಲ್ಲಿ, ವಿಶಾವಾದ ಮರುಭೂಮಿಯಲ್ಲಿ, ಶೀಘ್ರದಲ್ಲಿ ತೆರವಾದ ಕೊಠಡಿಯಲ್ಲಿ- ಅದು ಸ್ವಾಗತಕ್ಕಿಂತ ಅನೌಪಚಾರಿಕವೆಂದು ಸಾಬೀತಾಗಿದೆ. ಭಯ ಇಣುಕುತ್ತದೆ; ಯಾವುದಕ್ಕಾದರೂ ಕಿವಿಗಳು ನಿಮಿರುತ್ತವೆ, ಅದು ಬೆಂಕಿಯ ಶಬ್ಧವಾಗಿರಬಹುದು ಅಥವಾ ಹಕ್ಕಿಯೊಂದರ ಕೂಗಾಗಿರಬಹುದು ಅಥವಾ ಎಲೆಗಳ ಸರಿಯುವಿಕೆಯಾಗಿರಬಹುದು, ಅದನ್ನು ಅನಾಮಧೇಯ ಖಾಲಿತನದಿಂದ ರಕ್ಷಿಸುತ್ತದೆ. ಜನರಿಗೆ ನಿಶ್ಶಬ್ಧ ಬೇಕು, ಆದರೆ ಅಷ್ಟೊಂದಲ್ಲ. | Entry #22972 — Discuss 0 — Variant: Not specifiednone
Voting points | 1st | 2nd | 3rd |
---|
13 | 2 x4 | 2 x2 | 1 x1 |
- 1 user entered 5 "like" tags
ಈಗಿರುವುದಕ್ಕಿಂತ ಇನ್ನೂ ಹೆಚ್ಚಿನ ಶಬ್ಧವಿರಲಾರದು | Flows well correct interpretation | Srikanth Hannabeprakash No agrees/disagrees | |
ಕಲ್ಮಂಗಡಿ ಮತ್ತು ನೇರಳೆ ಹಣ್ಣು ಮಾರಾಟಗಾರರು ಮಾಡಿದಂತೆ ಉಚ್ಛ ಸ್ವರದಲ್ಲಿ ಮಾಡಿದರು. | Good term selection some good kannada translation has erupted | Srikanth Hannabeprakash No agrees/disagrees | |
- 1 user entered 22 "dislike" tags
ಕಾಲದ ಕ್ರಮದಂತೆ, ಕನಿಷ್ಟ ಅಭಿವೃದ್ಧಿಶೀಲ ವಿಶ್ವದಲ್ಲಿ, ಜನರು ಮೌನಕ್ಕಾಗಿ ಹಂಬಲಿಸುತ್ತಾರೆ, ಆದರೆ ದೊರೆಯುವುದಿಲ್ಲ | Spelling this word "theme " has no mention | Srikanth Hannabeprakash No agrees/disagrees | |
ಬಸ್ಸುಗಳು ರೈಲುಗಳಲ್ಲಿನ ಅಬ್ಬರದ ಪ್ರಚಾರಗಳು | Omission the use of digital display is not covered | Srikanth Hannabeprakash No agrees/disagrees | |
ಕೊನೆಯಿರದ ಬ್ಯಾಟರಿಗಳು ಮತ್ತು ವ್ಯಾಕುಲತೆಗಳು | Omission "all these are" - is not inclusive of this statement | Srikanth Hannabeprakash No agrees/disagrees | |
ಬ್ಯಾಟರಿಗಳು | Spelling The battery here needs eloborated explanation in terms of target language. It is not the device but the phenomenon | Srikanth Hannabeprakash No agrees/disagrees | |
ಇದಷ್ಟೇ ಅಲ್ಲದೆ ವನ್ಯ ಜೀವಿಗಳು ವಿಶಾಲ ಸಾಗರದಲ್ಲಿ ಜಲಚರಗಳ ಸ್ಥಿರತೆ ಮತ್ತು ಏಕಾಗ್ರತೆಗಳು ನಾಶವಾಗಿದೆ | Mistranslations Not at all coming close to interpreting exactly what the word to word translation aptly reflects | Srikanth Hannabeprakash No agrees/disagrees | |
ತ್ಯಾಜ್ಯಗಳ ನೆನಪುಗಳಲ್ಲಿ ಬರೆಯುವಂತೆ ಇಬ್ಬರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. | Inconsistencies the story says the events of how they escaped and the excerpts from their book precedes the writing commencement of another author. | Srikanth Hannabeprakash No agrees/disagrees | |
ಶಬ್ಧಗಳಿಗೂ ಮುಂಚೆ | Inconsistencies Not from the noise alone, there are infinite possibilities of how this happens, which should allow the reader with the same judgement, this is a philosophical disaster | Srikanth Hannabeprakash No agrees/disagrees | |
ಭೋರ್ಗರೆಯುತ್ತಿದ್ದವು | Mistranslations this is used for the roaring fluid only | Srikanth Hannabeprakash No agrees/disagrees | |
ತಮ್ಮ ಸರಕನ್ನು ಶಬ್ಧದ ರಾಸಿಯಲ್ಲಿ ಬಿಡಲಿಲ್ಲ | Mistranslations here the metaphor is missing | Srikanth Hannabeprakash No agrees/disagrees | |
ಮಾರಾಟಗಾರರು ಮಾಡಿದಂತೆ | Omission the fish and its variety are not described | Srikanth Hannabeprakash No agrees/disagrees | |
ಚೀರಾಟ ಮತ್ತು ಅರಚಾಟಗಳ ತಾಣಗಳಾಗಿದ್ದವು | Inconsistencies Needs improvement in selection of words | Srikanth Hannabeprakash No agrees/disagrees | |
ಕೊಳಕಿನಲ್ಲಿಯೂ | Inconsistencies this is an insult slammed on the faces of Rural people. the right translation requires omission of this word. | Srikanth Hannabeprakash No agrees/disagrees | |
ವ್ಯಾಕುಲತೆಯು | Mistranslations psychological aspect cannot be something tangible | Srikanth Hannabeprakash No agrees/disagrees | |
ವಿರೋಧಾಬಾಸ ಕಂಡು ಬರುತ್ತದೆ, | Omission the words like "and yet" are missing and further there is a need to incorporate the sentence of how disgruntly the situation turns in the source text | Srikanth Hannabeprakash No agrees/disagrees | |
ವಿಶಾವಾದ | Spelling ವಿಶಾಲವಾದ. Also there is need to emphasize the absence of any life form on this space of description. | Srikanth Hannabeprakash No agrees/disagrees | |
ಅನೌಪಚಾರಿಕವೆಂದು ಸಾಬೀತಾಗಿದೆ | Mistranslations exaggeration- extra not allowed | Srikanth Hannabeprakash No agrees/disagrees | |
ಇಣುಕುತ್ತದೆ | Mistranslations something giving metaphorically is translated into something else with attributes in metaphor | Srikanth Hannabeprakash No agrees/disagrees | |
ಅನಾಮಧೇಯ ಖಾಲಿತನದಿಂದ ರಕ್ಷಿಸುತ್ತದೆ | Inconsistencies exaggerated- extra not allowed | Srikanth Hannabeprakash No agrees/disagrees | |
| ಈ ಯುಗದ ವಿಷಯವೇನೆಂದರೆ, ಕನಿಷ್ಠವಾಗಿ ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿ, ಜನರು ಮೌನಕ್ಕೆ ಹಂಬಲಿಸುತ್ತಾರೆ ಆದರೆ ಇಲ್ಲಿಯವರೆಗೆ ಅದು ದೊರಕಿಲ್ಲ. ಟ್ರಾಫಿಕ್ ನ ಘರ್ಜನೆ, ಫೋನುಗಳ ಸತತವಾದ ಬೀಪುಗಳು, ಬಸ್ಗಳು ಮತ್ತು ರೈಲುಗಳಲ್ಲಿನ ಡಿಜಿಟಲ್ ಪ್ರಕಟಣೆಗಳು, ಖಾಲಿಯಿರುವ ಕಚೇರಿಗಳಲ್ಲಿಯೂ ಸಹ ಕೂಗುವ ಟಿವಿ ಸೆಟ್ ಗಳು, ಇವುಗಳೆಲ್ಲ ಅಂತ್ಯವಿಲ್ಲದ ಬ್ಯಾಟರಿ ಮತ್ತು ಚಿತ್ತ ಚಾಂಚಲ್ಯಗಳು. ಮಾನವ ಜನಾಂಗದವರು ಶಬ್ದದಿಂದ ತಮ್ಮನ್ನು ತಾವೇ ಹಾನಿಗೊಳಪಡಿಸಿಕೊಳ್ಳುತ್ತಿದ್ದಾರೆ ಮತ್ತು ಅದರ ವಿರುದ್ಧವಾದ ಸ್ಥಿತಿಗೆ ಹಾತೊರೆಯುತ್ತಿದ್ದಾರೆ-ಕಾಡುಗಳಲ್ಲಿ, ವಿಶಾಲವಾದ ಸಾಗರದಲ್ಲಿ ಅಥವಾ ಸ್ಥಿರತೆ ಮತ್ತು ಏಕಾಗ್ರತೆಗೆ ಸಮರ್ಪಿತವಾದ ಕೆಲವು ಆಶ್ರಯಧಾಮಗಳಲ್ಲಿ. ಓರ್ವ ಇತಿಹಾಸ ಪ್ರಾಧ್ಯಾಪಕರಾದ ಅಲೈನ್ ಕಾರ್ಬಿನ್, ಸೊರ್ಬೊನ್ನಲ್ಲಿನ ತಮ್ಮ ಆಶ್ರಯಧಾಮದಿಂದ, ಮತ್ತು ನಾರ್ವೇಜಿಯನ್ ಪರಿಶೋಧಕರಾದ ಎರ್ಲಿಂಗ್ ಕಗ್ಜೆ ಅವರು ತಮ್ಮ ಪುಸ್ತಕ ’ಮೆಮೊರೀಸ್ ಆಫ್ ದ ವೇಸ್ಟ್ಸ್ ಆಫ್ ಅಂಟಾರ್ಟಿಕಾ’ದಲ್ಲಿ ಈ ವಿಷಯವಾಗಿ ಬರೆಯುತ್ತಾರೆ ಮತ್ತು ಇಬ್ಬರೂ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಶ್ರೀ ಕಾರ್ಬಿನ್ ಅವರು "ಎ ಹಿಸ್ಟರಿ ಆಫ್ ಸೈಲೆನ್ಸ್" ನಲ್ಲಿ ಎತ್ತಿ ಹೇಳುವಂತೆ, ಮೊದಲು ಇದ್ದದ್ದಿಕ್ಕಿಂತ ಹೆಚ್ಚು ಶಬ್ದ ಬಹುಶಃ ಈಗ ಇಲ್ಲ. ನ್ಯೂಮ್ಯಾಟಿಕ್ ಟೈರ್ಗಳು ಬರುವ ಮೊದಲು, ನಗರದ ಬೀದಿಗಳಲ್ಲೆಲ್ಲಾ ಕಲ್ಲಿನ ಮೇಲೆ ಲೋಹ-ಸುತ್ತಿರುವ ಚಕ್ರಗಳು ಮತ್ತು ಕುದುರೆಲಾಳಗಳ ಕಿವಿ ಕಿವುಡಾಗಿಸುವ ಕಣಕಣ ಶಬ್ದ ತುಂಬಿತ್ತು. ಮೊಬೈಲ್ ಫೋನ್ಗಳಲ್ಲಿ ಮುಳುಗಿ ಜಗತ್ತಿನಿಂದ ಬೇರ್ಪಡುವುದಕ್ಕಿಂತ ಮೊದಲು, ಬಸ್ಸುಗಳು ಮತ್ತು ರೈಲುಗಳಲ್ಲಿ ಸಂಭಾಷಣೆಗಳು ಗಲಗಲಿಸುತ್ತಿದ್ದವು. ವೃತ್ತಪತ್ರಿಕೆ-ಮಾರಾಟಗಾರರು ತಮ್ಮ ಸರಕನ್ನು ಮೌನದ ರಾಶಿಯಲ್ಲಿ ಬಿಡುತ್ತಿರಲಿಲ್ಲ, ಆದರೆ ಅವುಗಳ ಬಗ್ಗೆ ಎತ್ತರದ ಧ್ವನಿಯಲ್ಲಿ ಕೂಗಿ ಜಾಹಿರಾತು ಮಾಡುತ್ತಿದ್ದರು ಹಾಗೆಯೇ ಚೆರ್ರಿ, ನೇರಳೆ ಹಣ್ಣು ಮತ್ತು ತಾಜಾ ಬಂಗಡೆ ಮೀನು ಮಾರಾಟಗಾರರು ಸಹ. ರಂಗಭೂಮಿ ಮತ್ತು ಒಪೇರಾಗಳಲ್ಲಿ ಹರ್ಷೋಲ್ಲಾಸಗಳ ಗುನುಗು ಕೇಳಿಬರುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ರೈತರು ತಮ್ಮ ಕೆಲಸ ಮಾಡುವಾಗ ಹಾಡುತ್ತಿದ್ದರು. ಅವರು ಈಗ ಹಾಡುವುದಿಲ್ಲ. ಈಗ ಬದಲಾಗಿರುವುದು ಶಬ್ದದ ಮಟ್ಟವೇನಲ್ಲ, ಇದರ ಬಗ್ಗೆ ಹಿಂದಿನ ಕಾಲದವರೂ ದೂರುತ್ತಿದ್ದರು, ಆದರೆ ಈಗ ಬದಲಾಗಿರುವುದು ಮೌನವು ದಾಳಿಮಾಡಬಹುದಾದ ಸ್ಥಳವನ್ನು ಆಕ್ರಮಿಸಿಕೊಳ್ಳುವ ಚಿತ್ತ ಚಾಂಚಲ್ಯದ ಮಟ್ಟ. ಅಲ್ಲಿ ಮತ್ತೊಂದು ವಿರೋಧಾಭಾಸವಿದೆ, ಏಕೆಂದರೆ ಅದು ದಾಳಿ ಮಾಡಿದಾಗ- ಗಾಢ ದಟ್ಟವಾದ ಪೈನ್ ಕಾಡಿನಲ್ಲಿ, ನಿರ್ವಾಣ ಮರುಭೂಮಿಯಲ್ಲಿ, ಇದ್ದಕ್ಕಿದ್ದಂತೆ ಖಾಲಿಯಾದ ಕೊಠಡಿಯಲ್ಲಿ- ಇದು ಸ್ವಾಗತಾರ್ಹವಾಗಿ ಬರುವುದಕ್ಕಿಂತ ಹೆಚ್ಚಾಗಿ ಹೆದರಿಸುವಂತಿರುತ್ತದೆ ಎಂದು ಅದು ಸಾಬೀತುಪಡಿಸುತ್ತದೆ. ಭಯ ನುಸುಳಿ ಬರುತ್ತದೆ; ನಮ್ಮ ಕಿವಿಗೆ ಏನು ಕೇಳಿಸಿದರೂ ಅದು ಬೆಚ್ಚಿಬೀಳುತ್ತದೆ, ಬೆಂಕಿಯ-ಪಿಸು ಶಬ್ದ ಅಥವಾ ಪಕ್ಷಿಗಳ ಕರೆ ಅಥವಾ ಎಲೆಗಳ ಸರಸರವಾಗಿರಬಹುದು, ಇವು ಈ ಅಪರಿಚಿತ ಶೂನ್ಯದಿಂದ ಅದನ್ನು ಉಳಿಸುತ್ತವೆ. ಜನರು ಮೌನ ಬಯಸುತ್ತಾರೆ, ಆದರೆ ಅಷ್ಟೊಂದಲ್ಲ. | Entry #23396 — Discuss 0 — Variant: Not specifiednone
Voting points | 1st | 2nd | 3rd |
---|
7 | 0 | 2 x2 | 3 x1 |
- 1 user entered 4 "like" tags
ಮುಳುಗಿ ಜಗತ್ತಿನಿಂದ ಬೇರ್ಪಡುವುದಕ್ಕಿಂತ ಮೊದಲು | Flows well good showcase of creating a window to allow the context visualization | Srikanth Hannabeprakash No agrees/disagrees | |
- 1 user entered 20 "dislike" tags
ವಿಷಯವೇನೆಂದರೆ | Mistranslations its not the subject which the word refers, required is the theme or highlight | Srikanth Hannabeprakash No agrees/disagrees | |
ಬ್ಯಾಟರಿ | Mistranslations The battery here needs eloborated explanation in terms of target language. It is not the device but the phenomenon | Srikanth Hannabeprakash No agrees/disagrees | |
-ಕಾಡುಗಳಲ್ಲಿ, | Inconsistencies its not like there is no forest and the cause being affected by it, but the meaning should be "even inside the forest" | Srikanth Hannabeprakash No agrees/disagrees | |
ಇಬ್ಬರೂ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. | Mistranslations the story says the events of how they escaped and the excerpts from their book precedes the writing commencement of another author.. | Srikanth Hannabeprakash No agrees/disagrees | |
ಅಷ್ಟೇ ಅಲ್ಲದೆ | Mistranslations this translated to notwithstanding this-not the given context - and yet | Srikanth Hannabeprakash No agrees/disagrees | |
ಲಾಳಗಳ | Mistranslations This translates to reins and not the wheels. Even hoofs and strides dont replace wheels | Srikanth Hannabeprakash No agrees/disagrees | |
ತಮ್ಮ ಸರಕನ್ನು ಮೌನದ ರಾಶಿಯಲ್ಲಿ ಬಿಡುತ್ತಿರಲಿಲ್ಲ, | Inconsistencies Missing metaphor | Srikanth Hannabeprakash No agrees/disagrees | |
ಹಾಡುವುದಿಲ್ಲ. | Grammar errors This implies they have a desire to sing but are unwilling to sing, but actually the sentence require them to not sing at all. Use ಹಾಡುತ್ತಿಲ್ಲ | Srikanth Hannabeprakash No agrees/disagrees | |
ನಿರ್ವಾಣ | Mistranslations this word doesnt fall into context but ನಿರ್ಜೀವ does | Srikanth Hannabeprakash No agrees/disagrees | |
ಎಂದು ಅದು ಸಾಬೀತುಪಡಿಸುತ್ತದೆ | Mistranslations the context refers to desired outcome and suddeness. Both are missing here | Srikanth Hannabeprakash No agrees/disagrees | |
ಸರಸರವಾಗಿರಬಹುದು | Mistranslations Useful only for living and animate objects, this attribute fails to qualify trees | Srikanth Hannabeprakash No agrees/disagrees | |
ಇವು ಈ ಅಪರಿಚಿತ ಶೂನ್ಯದಿಂದ ಅದನ್ನು ಉಳಿಸುತ್ತವೆ | Inconsistencies there is no meaning in this sentence that has any derivable meaning either from earlier part of the main clause not from the given source text. | Srikanth Hannabeprakash No agrees/disagrees | |
| ಜನರು ನಿಶಬ್ದಕ್ಕಾಗಿ ಹಪಹಪಿಸುತ್ತಾರೆರಾದರೂ ಅವರಿಗೆ ಅದು ಸಿಗುವುದಿಲ್ಲ ಎನ್ನುವುದು ಯುಗದ , ಕನಿಷ್ಟ ಅಭಿವೃದ್ಧಿಹೊಂದಿದ ಜಗತ್ತಿನ ವಿಷಯವಾಗಿದೆ. ವಾಹನಗಳ ಅಬ್ಬರ, ಎಡೆಬಿಡದೆ ರಿಂಗಣಿಸುವ ಫೋನ್ ಗಳು, ಬಸ್ ಹಾಗೂ ರೈಲುಗಳಲ್ಲಿ ಡಿಜಿಟಲ್ ಮಾಧ್ಯಮದ ಪ್ರಕಟಣೆಗಳು, ಕಚೇರಿಗಳು ಖಾಲಿಯಗೈದ್ದರೂ ತನ್ನಷ್ಟಕ್ಕೆ ತಾನು ಅರಚಿಕೊಳ್ಳುವ ಟಿವಿ ಗಳು, ಇವು ಕೊನೆಯಿಲ್ಲದ ಬ್ಯಾಟರಿಗಳ ಹಾಗೂ ವಿನಾಶದ ಸಂಕೇತಗಳು. ಇಡೀ ಮಾನವ ಕುಲವೇ ಶಬ್ದದಿಂದ ಬೇಸತ್ತು, ಯಾವುದೋ ಒಂದು ದಟ್ಟವಾದ ಕಾಡಿನಲ್ಲೋ, ವಿಶಾಲ ಸಾಗರದಲ್ಲೋ ಅಥವಾ ಶಂತತೆಯೇ ಮೂರ್ತಿವೆತ್ತಂಥ ನಿರ್ಜನ ಪ್ರದೇಶದಲ್ಲೋ ಪ್ರಶಾಂತತೆಯನ್ನು ಹುಡುಕುವಂತಾಗಿದೆ. ಚರಿತ್ರೆಯ ಪ್ರಾಧ್ಯಾಪಕರಾದ ಅಲೈನ್ ಕಾರ್ಬಿನ್ , ತಮ್ಮರೆ’ ಸೋರ್ಬೋನ್ ನಲ್ಲಿ ಆಶ್ರಯ’ ಪುಸ್ತಕದಲ್ಲಿ ಮತ್ತು ನಾರ್ವೆಯ ಮೂಲದ ಶೋಧಕ ಎರ್ಲಿಂಗ್ ಕಗ್ಗೆ ತಮ್ಮ ’ಅಂಟಾರ್ಟಿಕಾದ ತ್ಯಾಜ್ಯಗಳ ನೆನಪುಫ಼ಗಳು’ ಪುಸ್ತಕದಲ್ಲಿ ಬರೆಯುತ್ತಾರೆ. ಇಬ್ಬರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರು. ಆದರೂ, ’ಎ ಹಿಸ್ಟರಿ ಆಫ್ ಸೈಲೆನ್ಸ್" ನಲ್ಲಿ ಶ್ರೀ ಕಾರ್ಬಿನ್ ಹೇಳುವಂತೆ, ಮೊದಲು ಇದ್ದ ಶಬ್ದ ಈಗ ಬಹುಶಃ ಇಲ್ಲವೇನೋ. ನ್ಯೂಮ್ಯಾಟಿಕ್ ಟೈರ್ ಗಳು ಬರುವ ಮುನ್ನ, ನಗರದ ಬೀದಿಗಳು ಓಹದ ರಿಮ್ ಉಳ್ಳ ಚಕ್ರಗಳ ಹಾಗೂ ಕಲ್ಲು ಹಾಸುಗಳ ಮೇಲೆ ಓಡುವ ಕುದುರೆಯ ಲಾಳದ ಕಿವಿಗಡಚಿಕ್ಕುವ ಶಬ್ದದಿಂದ ತುಂಬಿರುತ್ತಿತ್ತು. ಮೊಬೈಲ್ ಫೋನ್ ಗಳಲ್ಲಿ ಜನ ಮುಳುಗಿಹೋಗುವವರೆಗೆ, ಬಸ್ ಗಳಲ್ಲಿ ಹಾಗೂ ರೈಲುಗಳಲ್ಲಿ ಜನರ ಸಂವಾದ-ಮಾತುಕತೆಗಳೇ ರಿಂಗಣಿಸುತ್ತಿದ್ದವು. ದಿನಪತ್ರಿಕೆ ಮಾರಾಟಗಾರರು ತಮ್ಮ ಸರಕನ್ನು ಗುಡ್ಡೆ ಹಾಕುತ್ತಿರಲಿಲ್ಲ, ಬದಲಿಗೆ ಉಚ್ಛ ಪ್ರಮಾಣದಲ್ಲಿ ಜಾಹೀರಾತು ಹೊರಡಿಸಿದರು, ಚೆರ್ರಿಗಳ, ವಿಅಯೊಲೆಟ್ ಗಳ ಹಾಗೂ ತಾಜಾ ಮ್ಯಾಕರೆಲ್ ಗಳ ಮಾರಾಟಗಾರರು ಸಹ. ನಾಟಕ ಮಂದಿರಗಳು ಹಾಗೂ ಸಂಗೀತ ರೂಪಕಗಳು ಶಿಳ್ಳೆ, ಕೂಗುಗಳಿಂದ ತುಂಬಿದ ಸಂತೆ ಮಾರುಕಟ್ಟೆಯಂತಿದ್ದವು. ಹಳ್ಳಿಗಳಲ್ಲೂ ರೈತರು ಮತ್ತೇರಿದವರಂತೆ ಹಾಡುತ್ತಿದ್ದರು. ಈಗ ಅವರು ಹಾಡುವುದಿಲ್ಲ ಬಿಡಿ. ಬದಲಾಗಿರುವುದು ಶಬ್ದದ ಮಟ್ಟವಲ್ಲ. ಅದರ ಬಗ್ಗೆ ಹಿಂದಿನ ಶತಮಾನಗಳಿಂದಲೂ ಗೊಣಗಾಟವಿದ್ದೇ ಇದೆ, ಆದರೆ ಬದಲಾಗಿರುವುದುಪ, ನಿಶಬ್ದ ಆಕ್ರಮಿಸಬಹುದಾದ ಚಿತ್ತವಿಕ್ಷೇ. ಇಲ್ಲಿ ಮತ್ತೊಂದು ವಿಪರ್ಯಾಸವಿದೆ- ದಟ್ಟ ಮರಗಳ ಕಾಡಿನೊಳಗೆ, ತೆರೆದ ಮರುಭೂಮಿಯಲ್ದುಲಿ, ಇದ್ದಕ್ಕಿದ್ದಂತೆ ಖಾಲಿಯಾದ ಕೊಠಡಿಯಲ್ಲಿ-ಅದು ಆಕ್ರಮಿಸಿದಾಗ ಅಲ್ಲಿ ಸ್ವಾಗತದ ತಂಪುಗಾಳಿಗಿಂತ ಎದೆಗುಂದಿಸುವ ಧಗೆ ಇರುತ್ತದೆ. ಭಯ ನುಸುಳುತ್ತದೆ; ಸಣ್ಣ ಶಬ್ದವಾದರೂ - ಸಣ್ಕಿಣ ಬೆಂಕಿಯ ಉರಿ ಅಥವಾ ಹಕ್ವಿಕಿಯೊಂದರ ಕೂಗು ಅಥವಾ ಸರಸರಗುಡುವ ಎಲೆಗಳ ಶಬ್ದಕ್ಕೆ- ಕಿವಿ ನಿಮಿರುತ್ತದೆ. ಜನರಿಗೆ ನಿಶಬದ ಬೇಕು ನಿಜ, ಆದರೆ ಎದೆಗುಂದಿಸುವ ನಿಶಬ್ದವಲ್ಲ. | Entry #22930 — Discuss 0 — Variant: Not specifiednone
Voting points | 1st | 2nd | 3rd |
---|
2 | 0 | 1 x2 | 0 |
- 1 user entered 4 "like" tags
ಇಬ್ಬರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರು. | Flows well this division of sentence though uninvited but expected in Kannada due to limitations in Complexity of complex sentences. | Srikanth Hannabeprakash No agrees/disagrees | |
ಶಿಳ್ಳೆ, ಕೂಗುಗಳಿಂದ ತುಂಬಿದ ಸಂತೆ ಮಾರುಕಟ್ಟೆಯಂತಿದ್ದವು. | Good term selection Nice interpretation | Srikanth Hannabeprakash No agrees/disagrees | |
ಬಿಡಿ | Flows well Its as if the statement is meant to reinforce dialogue styles with the reader-captivating | Srikanth Hannabeprakash No agrees/disagrees | |
ನಿಜ, ಆದರೆ ಎದೆಗುಂದಿಸುವ ನಿಶಬ್ದವಲ್ಲ | Good term selection there seems a close story like feeling to the audience with this closing remark | Srikanth Hannabeprakash No agrees/disagrees | |
- 1 user entered 21 "dislike" tags
ವಿಷಯವಾಗಿದೆ | Inconsistencies its not the subject which the word refers, required is the theme or highlight | Srikanth Hannabeprakash No agrees/disagrees | |
ಬ್ಯಾಟರಿಗಳ | Inconsistencies The battery here needs eloborated explanation in terms of target language. It is not the device but the phenomenon | Srikanth Hannabeprakash No agrees/disagrees | |
ವಿನಾಶದ ಸಂಕೇತಗಳು | Mistranslations This is not the symbolic mention, but an abstract. But wrongly said to be summarized with rapid convergence of full story | Srikanth Hannabeprakash No agrees/disagrees | |
ಪ್ರದೇಶದಲ್ಲೋ ಪ್ರಶಾಂತತೆಯನ್ನು ಹುಡುಕುವಂತಾಗಿದೆ | Omission the emphasis on retreat and man's surrender is not qualified | Srikanth Hannabeprakash No agrees/disagrees | |
ಆದರೂ | Inconsistencies this doesnt translate to "and yet", but does make it to "yet" | Srikanth Hannabeprakash No agrees/disagrees | |
ಈಗ ಬಹುಶಃ ಇಲ್ಲವೇನೋ | Mistranslations This is a wrong and opposite logic of what the sentence stands to tell | Srikanth Hannabeprakash No agrees/disagrees | |
ಲಾಳದ | Inconsistencies This translates to reins and not the wheels. Even hoofs and strides dont replace wheels | Srikanth Hannabeprakash No agrees/disagrees | |
ರಿಂಗಣಿಸುತ್ತಿದ್ದವು | Syntax it should also should have extended some wordings as to how this phenomenon allowed one to understand in what extent and context | Srikanth Hannabeprakash No agrees/disagrees | |
ತಮ್ಮ ಸರಕನ್ನು | Mistranslations there is metaphor here about man, not the newspaper | Srikanth Hannabeprakash No agrees/disagrees | |
ಉಚ್ಛ ಪ್ರಮಾಣದಲ್ಲಿ ಜಾಹೀರಾತು ಹೊರಡಿಸಿದರು | Inconsistencies this broadcast should be declined into vernacular as being sound at its height | Srikanth Hannabeprakash No agrees/disagrees | |
ವಿಅಯೊಲೆಟ್ | Inconsistencies there is need for Kannada translation in Karnataka's context | Srikanth Hannabeprakash No agrees/disagrees | |
ಮ್ಯಾಕರೆಲ್ ಗಳ ಮಾರಾಟಗಾರರು ಸ | Mistranslations needs kannada translation in Karnataka's context | Srikanth Hannabeprakash No agrees/disagrees | |
ಮರುಭೂಮಿಯಲ್ದುಲಿ, | Inconsistencies old kannada forms and new kannada forms need agreement in context. So New Kannada should be preferred. Also old kannada has no predefined context. Hence its meaning cannot be made out naturally | Srikanth Hannabeprakash No agrees/disagrees | |
ಧಗೆ | Inconsistencies has multiple meanings, so use of reduplicative is preferred and application of affixes to consistently allow syntax within adverbial nouns as per the declension of nouns is recommended | Srikanth Hannabeprakash No agrees/disagrees | |
ಹಕ್ವಿಕಿಯೊಂದರ | Grammar errors too much of elison is not recommended while performing conjunct consonants. Needs rephrasing into distinctive compound words once again. | Srikanth Hannabeprakash No agrees/disagrees | |
| ಈ ಕಲಿಯುಗದ ಶೀರ್ಷಿಕೆ ಹೇಗಿದೆಯೆಂದರೆ, ಕನಿಷ್ಠ ಪಕ್ಷ ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿ ಅನ್ವಯಕ್ಕೆ, ಜನರು ಮೌನವನ್ನು ಹಂಬಲಿಸುತ್ತಿದ್ದಾರೆ ಮತ್ತು ಯಾವುದನ್ನೂ ಪಡೆಯಲಾಗುತ್ತಿಲ್ಲ. ವಾಹನಗಳ ಸಂಚಾರದ ಘರ್ಜನೆ, ದೂರವಾಣಿಗಳ ನಿರಂತರವಾಗಿ ಬಡೆದಾಡುವ ಬೀಪ್ಗಳು, ಬಸ್ಗಳು ಮತ್ತು ರೈಲುಗಳಲ್ಲಿನ ಡಿಜಿಟಲ್ ಫಲಕಗಳಲ್ಲಿನ ಪ್ರಕಟಣೆಗಳನ್ನು ಒತ್ತೊತ್ತಿ ಹೇಳುವ ಯಾಂತ್ರಿಕ ಕಂಠಗಳು, ಖಾಲಿ ಕಚೇರಿಗಳಲ್ಲಿ ಸಹ ಉರಿಯುತ್ತಲಿರುವ ಟಿವಿಯ ದೃಶ್ಯ, ಇವೆಲ್ಲವೂ ಒಂದು ತರಹ ಅಂತ್ಯವಿಲ್ಲದ ಸಶಕ್ತಿಯ ಕ್ರೋಡೀಕರಣ ಮತ್ತು ಚಿತ್ತ ಚಾಂಚಲ್ಯಗಳು. ಮಾನವ ಜನಾಂಗದವರು ಶಬ್ದದೊಂದಿಗೆ ಸ್ವತಃ ಹಾನಿಗೊಳಗಾಗುತ್ತಿದ್ದಾರೆ ಮತ್ತು ಅದರ ವಿರುದ್ಧವಾದ ಮೌನವನ್ನು ಹಂಬಲಿಸುತ್ತಿದ್ದಾರೆ- ಅದು ದಟ್ಟ ಕಾಡಲ್ಲಾಗಲಿ ಇಲ್ಲವೇ ಸುದೀರ್ಘವಾಗಿ ಹಬ್ಬಿದ ಸಮುದ್ರದ ಮೇಲೆಯೇ ಆಗಲಿ ಅಥವಾ ಯಾವುದೋ ಸೇನೆ ಹಿಂದಕ್ಕೆ ಸರಿದಂತ ಅವಕಾಶವಾಗಲಿ ಸಾಕು, ಸ್ಥಿರತೆ ಮತ್ತು ಏಕಾಗ್ರತೆಗಾಗಿ ಸಮರ್ಪಿಸಿಕೊಳ್ಳುತ್ತಾರೆ. ಓರ್ವ ನಾರ್ವೆಯ ಪರಿಶೋಧಕರು ಎರ್ಲಿಂಗ್ ಕಗ್ಜೆ, ಎಲ್ಲಿ ಅವರು ಮತ್ತು ಇತಿಹಾಸ ಪ್ರಾಧ್ಯಾಪಕರಾದ ಅಲೈನ್ ಕಾರ್ಬಿನ್, ಇಬ್ಬರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೋ, ಆ ಅಂಟಾರ್ಕ್ಟಿಕಾದಿಂದ ಉಂಟಾದ ವ್ಯರ್ಥಶ್ರಮ ನೆನಪುಗಳಿಂದ ಬರಹದಲ್ಲಿ ಕಟ್ಟಿಡುತ್ತಾರೆ, ಮತ್ತು ಇದ್ದನ್ನು ಆದರಿಸಿ ಇತಿಹಾಸ ಪ್ರಾಧ್ಯಾಪಕರು ಅಲೈನ್ ಕಾರ್ಬಿನ್-ರವರು, ಸೊರ್ಬೊನ್ನಲ್ಲಿನ ತಮ್ಮ ಬಿಡಾರಬಿಟ್ಟ ಸ್ಥಳದಿಂದ ಶಬ್ಧದ ವಿಚಾರವಾಗಿ ಬರವಣಿಗೆ ಆರಂಭಿಸುತ್ತಾರೆ. ಇದಾಗಿಯೂ, ಶ್ರೀ ಕಾರ್ಬಿನ್ "ಮೌನದ ಇತಿಹಾಸ" ಎಂಬ ಕೃತಿಯಲ್ಲಿ ಈಗಿನಷ್ಟು ಶಬ್ದವು ಬಹುಶಃ ಹಿಂದೆಂದೂ ಕೇಳರಿಯದಾದಷ್ಟು ಮಟ್ಟಕ್ಕೆ ಉಂಟಾಗಿದೆಂದಿದ್ದಾರೆ. ನ್ಯೂಮ್ಯಾಟಿಕ್ ಟೈರ್ಗಳ ಅನ್ವೇಷಣೆಯ ಮೊದಲು, ನಗರಗಳ ಬೀದಿಗಳಲ್ಲಿ ಕಲ್ಲಿನ ಮೇಲೆ ಲೋಹದ-ಸುತ್ತುವ ಚಕ್ರಗಳು ಮತ್ತು ಕುದುರೆಗಳ ಕಿವುಡುಗೊಳಿಸುವ ಝಣಝಣತೆ ತುಂಬಿಕೊಂಡಿತ್ತು. ಮೊಬೈಲ್ ಫೋನ್ಗಳ ಸ್ವಯಂಪ್ರೇರಿತ ವಿರಹದ ಮೊದಲು, ಬಸ್ಸುಗಳು ಮತ್ತು ರೈಲುಗಳಲ್ಲಿ ಸಂವಹನಗಳಿಂದ ಗಜಿ-ಬಿಜಿಯಂತೆ ಕಿವಿಗಳಿಗೆ ಗುಟುರು ಹಾಕುತ್ತಿದ್ದವು. ಪತ್ರಿಕೆಗಳ ಮಾರಾಟಗಾರರು ತಮ್ಮ ಸರಕನ್ನು ಇದೇ ಮೌನದಲ್ಲಿನ ಮೂಟೆಯಂಬಂತ್ತಿದ್ದ ಮಾನವ ಕುಪ್ಪರಿಕೆಯನ್ನ ಬಿಡುತ್ತಿರಲಿಲ್ಲ, ತಮ್ಮ ಗಂಟಲುಗಳ ಉತ್ತಾನದ ಧ್ವನಿಯಲ್ಲಿ ವ್ಯಾಪಾರ ವಹಿವಾಟಿನ ಜಾಹೀರಾತು ಸಾಗಿಸುತ್ತಿದ್ದರು, ಬೋರೆಹಣ್ಣು, ನೇರಳೆಹಣ್ಣು, ರೇಷ್ಮೆ ಜರಿಗಳ, ತಾಜಾ ಮೀನುಗಳ ವ್ಯಾಪಾರಿಗಳೇನು ಇದಕ್ಕೆ ಹೊರೆತುಪಡಿಸಿದವರಲ್ಲ. ರಂಗಮಂದಿರಗಳು ಮತ್ತು ಒಪೇರಾಗಳು ಝೇಂಕಾರಗಳಿಂದ ಮತ್ತು ಚೀಕಾರಗಳಿಂದ ಉಂಟಾದ ಕೋಲಾಹಲದಿಂದ ಭರಿತವಾಗಿದ್ದವು. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ರೈತರು ಹಾಡುತ್ತಿದ್ದರು. ಈಗ ಅವರು ಹಾಡುತ್ತಿಲ್ಲ. ಏನು ಬದಲಾಗಿದೆ ಎಂಬುದು ಹಿಂದಿನ ಶತಮಾನಗಳಲ್ಲಿ ದೂರಿದಂತೆ ಭಾಸವಾಗುವಂತಹ ಶಬ್ದದ ಮಟ್ಟದ ವಿಚಾರವಲ್ಲ, ಅದರ ಬದಲಿಗೆ ಅಲ್ಲಿ ಸೃಷ್ಟಿಸಿಕೊಂಡಿರುವ ನಿಶಬ್ಧತೆಯ ಅವಕಾಶಕ್ಕೆ ಒದಗುತ್ತಲಿದ್ದ ಜಾಗವನ್ನು ಆಕ್ರಮಿಸಿಕೊಂಡಿರುವ ಚಿತ್ತ ಚಾಂಚಲ್ಯಗಳ ಪ್ರಮಾಣವು. ಇದಲ್ಲದೆ, ಸರಳ ದೇವದಾರುಗಳ ಕಾಡಿನ ಆಳದಲ್ಲಿ, ನಿರ್ಜೀವ ಮರುಭೂಮಿಯಲ್ಲಿ, ಏಕಾಯೇಕಿ ಖಾಲಿಮಾಡಲ್ಪಟ್ಟ ಕೊಟಡಿಗಳಲ್ಲಿ ಈ ಆಕ್ರಮಿಸುವಿಕೆ ಆದಲ್ಲಿ ಮತ್ತೊಂದು ವಿರೋಧಾಭಾಸವುಂಟಾಗುವವು, ಆಕ್ರಮಣದ ಆಗಮನ ಸ್ಥೈರ್ಯತೆ ಭಂಗಮಾಡುವ ಹೆಚ್ಚಿನ ಸಂಭವವಿರುವುದೆ ಹೊರೆತು ಅಪೇಕ್ಷಿತವಾಗಲಾರದು. ಗಾಬರಿತನ ಮುಸುಕಿಕೊಳ್ಳಲು ಆರಂಭಿಸುತ್ತದೆ; ಕಿವಿ ಸಹಜವಾಗಿ ಏನುವುದಕ್ಕಾದರೂ ಬಿಗಿಯಾಗಿ ಮುಟ್ಟುಗೋಲಿನಲ್ಲಿ ಇರಿಸಿಕೆಡಿರುತ್ತ-ಅದು ಬೆಂಕಿಯ ಕೆನ್ನಾಲಿಗೆಯ ಧಗಧಗವೋ, ಪಕ್ಷಿಗಳ ಇಂಚರವೋ, ಅಥವಾ ಎಲೆಗಳ ಸುರುಳಿಯಾಗಿರುತ್ತದೆ. ಜನರು ಮೌನ ಬಯಸುತ್ತಾರೆ, ಆದರೆ ಅಂತಹ ತೀವ್ರತರವಾದಂತಹದೇನೂ ಅಲ್ಲ. | Entry #23468 — Discuss 0 — Variant: Not specifiednone
Voting points | 1st | 2nd | 3rd |
---|
1 | 0 | 0 | 1 x1 |
| | | | | X Sign in to your ProZ.com account... | | | | | | ProZ.com translation contestsProZ.com translation contests offer a fun way to take a break from your normal routine while testing and honing your skills with fellow translators.
ProZ.com Translation Contests. Patent pending. |